Info
🌿 Welcome to Aira Samyukta 🌿
https://youtube.com/@airasamyukta3535
"We lost diamonds in search of gold." 💚
ನಾವು ಚಿನ್ನದ ಹುಡುಕಾಟದಲ್ಲಿ ನಮ್ಮ ಅಮೂಲ್ಯ ವಜ್ರಗಳನ್ನು ಕಳೆದುಕೊಂಡಿದ್ದೇವೆ.
ಆ ವಜ್ರಗಳೇ ನಮ್ಮ ಹಳ್ಳಿ ಜೀವನ, ಪ್ರಕೃತಿ, ಸಂಪ್ರದಾಯ, ಸಂಸ್ಕೃತಿ, ಸರಳತೆ ಮತ್ತು ನೆಮ್ಮದಿ.
ಈ ಚಾನೆಲ್ನ ಉದ್ದೇಶ ಕೇವಲ ವೀಡಿಯೊಗಳನ್ನು ಮಾಡುವುದು ಅಲ್ಲ...
It's about bringing back the memories we forgot. 🌾
ಇಲ್ಲಿ ನೀವು ಕಾಣುವಿರಿ: 🍃 Nature & Village Life
🍲 Traditional Cooking
🌿 ಕನ್ನಡದ ಸಂಸ್ಕೃತಿ ಮತ್ತು ಹಬ್ಬಗಳು
🏡 Simple Living & Positive Vibes
🌅 Beautiful Sunrises, Sunsets & Green Fields
❤️ Nostalgic moments that touch the heart
Nature is the ultimate artist.
Nature is beautiful. Nature heals. Nature teaches.
ನಾವು ಕಳೆದುಕೊಂಡ ಆ ಸುಂದರ ಕ್ಷಣಗಳನ್ನು ಮತ್ತೆ ನೆನಪಿಸಿಕೊಳ್ಳೋಣ.
ನಮ್ಮ ಬೇರುಗಳನ್ನು ಪ್ರೀತಿಸೋಣ.
ಪ್ರಕೃತಿಯನ್ನು ಕಾಪಾಡೋಣ.
ಏಕೆಂದರೆ...
Thank you for being a part of Aira Samyukta.
Subscribe and let's celebrate the beauty of nature, village life, and our rich Kannada heritage together. 🌸
Tags
Stats
Joined Invalid Date
0 total views